crime-news
Ankola: ಮಂಗಳೂರಿಗೆ ತೆರಳುತಿದ್ದ ಬಸ್ ಹಳ್ಳದಲ್ಲಿ ಪಲ್ಟಿ-ಓರ್ವ ಸಾವು,ಐದು ಜನ ಗಂಭೀರ
ಕಾರವಾರ :- ಬೆಂಗಳೂರಿನಿಂದ ಮಂಗಳೂರಿನ(mangalur) ಕಡೆ ತೆರಳುತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದು ಬಸ್ ನಲ್ಲಿ ಪ್ರಯಾಣಿಸುತಿದ್ದ ಐವರಿಗೆ ಗಂಭೀರ ಗಾಯವಾಗಿದ್ದು ಓರ್ವ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola)ರಾಷ್ಟ್ರೀಯ ಹೆದ್ದಾರಿ 63 ರ ಅಗಸೂರು ಬಳಿ ನಡೆದಿದೆ.10:43 AM Jul 21, 2025 IST