important-news
Noida:ವೃದ್ಧ ದಂಪತಿಗಳಿಗೆ ಕಾಯುವಂತೆ ಮಾಡಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ ಸಿ.ಇ.ಓ
Noida :-ನೋಯ್ತಾ ಪ್ರಾಧಿಕಾರದ ಕಚೇರಿಗೆ ತಮ್ಮ ಕೆಲಸಕ್ಕಾಗಿ ಭೇಟಿ ನೀಡಿದ ವೃದ್ಧ ದಂಪತಿಗಳನ್ನು ಕಾಯುವಂತೆ ಮಾಡಿ ನಿರ್ಲಕ್ಷಿಸಿ ಸಮಸ್ಯೆ ಆಲಿಸದ ಅಧಿಕಾರಿಗಳಿಗೆ ಶಿಕ್ಷೆಯಾಗಿ ನೋಯ್ಡಾ ಪ್ರಾಧಿಕಾರದ C.E.O ಅಧಿಕಾರಿಗಳನ್ನು 30 ನಿಮಿಷಗಳ ಕಾಲ ನಿಂತ ಸ್ಥಿತಿಯಲ್ಲಿ ಕೆಲಸ ಮಾಡುವಂತೆ ಕಚೇರಿಯ ಸಿಬ್ಬಂದಿಗಳಿಗೆ ಶಿಕ್ಷೆ ( punishment) ನೀಡಿದ ಘಟನೆ ನಡೆದಿದೆ. Noida: In a unique disciplinary action, the Chief Executive Officer (CEO) of the Noida Authority, Lokesh M, punished officials for neglecting an elderly couple who had visited the office for assistance. The punishment required the staff to stand and work for 30 minutes.10:00 PM Dec 17, 2024 IST