crime-news
Breaking news | ಹೊನ್ನಾವರದಲ್ಲಿ ಗೋ ಹತ್ಯೆ ಆರೋಪಿಗೆ ಗುಂಡೇಟು!
Honnavara news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲಕೋಡಿನ ಕೊಂಡಕುಳಿಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ,ಕಾಲು ಕಡಿದು ಮಾಂಸ ಹೊತ್ತೊಯ್ದ ಪ್ರಕರಣದಲ್ಕಿ ಓರ್ವ ಆರೋಪಿ ಬಂಧನದ ಬೆಮ್ನಲ್ಲೇ ಇನ್ನೊಬ್ಬ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಮೇಲೆ ಹಲ್ಲೆಗೆ ಮುಂದಾದ ಆರೋಪಿಯ ಕಾಲಿಗೆ ಗುಂಡುಹೊಡೆದ ಘಟನೆ ಇಂದು ಹೊನ್ನಾವರದ ಕಾಸರಕೋಡು ಗ್ರಾಮದಲ್ಲಿ ನೆಡೆದಿದೆ.08:02 PM Jan 25, 2025 IST