important-news
Weather : ರಾಜ್ಯದ ಹಾವಾಮಾನ 20 December 2024
Weather :ಕರ್ನಾಟಕ (karnataka)ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಶೀತದ ಅಲೆಗಳು ಬೀಸುತ್ತಿದೆ. ಬೀದರ್, ರಾಯಚೂರು, ಕಲಬುರಗಿ ಹಾಗೂ ವಿಜಯಪುರದಲ್ಲಿ ತೀವ್ರ ಶೀತದ ಅಲೆಗಳು ಬೀಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.09:06 AM Dec 20, 2024 IST