%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Uttara Kannda :ಮಂಗಳಮುಖಿಯರ ಗೂಂಡಾಗಿರಿ- ಹಣ ನೀಡದ್ದಕ್ಕೆ ಅಂಗಡಿಮಾಲೀಕ ,ಮಗುಮೇಲೆ ಹಲ್ಲೆ
Uttara Kannda 23 November 2024:- :- ಅಂಗಡಿ ಮಾಲೀಕ ಹಣ(Money) ನೀಡಲು ನಿರಾಕರಿಸಿದ್ದಕ್ಕೆ ಅಂಗಡಿಯನ್ನ ಪುಡಿಗೈದು ಮಾಲೀಕ ಹಾಗೂ ಆತನ ಚಿಕ್ಕ ಮಗುವಿನಮೇಲೆ ಹಲ್ಲೆಗೈದು ಮಂಗಳಮುಖಿಯರು ಗೂಂಡಾಗಿರಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannda) ಮುಂಡಗೋಡು(Mundgod) ನಗರದ ಶಿವಾಜಿ ಸರ್ಕಲ್ ಬಳಿ ನಡೆದಿದೆ.03:16 PM Nov 23, 2024 IST