crime-news
Karnataka: ಡಿಕೆ ಶಿವಕುಮಾರ್ ಏರಿದ ಸ್ಕೂಟರ್ ಮೇಲೆ 18,500 ದಂಡ ಬಾಕಿ!
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಏನೇ ಮಾಡಲು ಹೋದ್ರೂ ಒಂದಲ್ಲಾ ಒಂದು ವಿವಾದಕ್ಕೆ ಈಡಾಗುತ್ತಲೇ ಇದ್ದಾರೆ. ಈ ಹಿಂದೆ ವಿಧಾನ ಸೌದಕ್ಕೆ ಸೈಕಲ್ ಏರಿ ಬಂದು ಇಳಿಯುವಾಗ ಬಿದ್ದು ಟ್ರೋಲ್ ಆಗಿದ್ದರು.11:51 PM Aug 06, 2025 IST