local-story
Bhatkal: ಚೂಡಿದಾರ್ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವು
ಕಾರವಾರ :- ಮನೆಯಲ್ಲಿ ಜೋಕಾಲಿ ಆಟ ಅಡುತ್ತಿದ್ದ ಬಾಲಕಿಯೊರ್ವಳು ಕುತ್ತಿಗೆಗೆ ಚೂಡಿದಾರದ ವೇಲ್ ಸಿಲುಕಿಕೊಂಡು ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.12:48 PM Jul 18, 2025 IST