homepage
Maha Shivratri: ಗೋಕರ್ಣ ,ಸಹಸ್ರ ಲಿಂಗದಲ್ಲಿ ಭಕ್ತರ ಪೂಜೆ ವಿಡಿಯೋ ನೋಡಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ವಿಶಿಷ್ಟವಾಗಿ ಶಿವಪೂಜೆ ನರೆವೇರಿತು. ಜಿಲ್ಲೆಯ ಗೋಕರ್ಣದಲ್ಲಿ ಮಹಾಬಲೇಶ್ವರನ ಸನ್ನಿದಿಗೆ ಆಗಮಿಸಿದ ದೇಶ ವಿದೇಶದ ಭಕ್ತರು ಆತ್ಮ ಲಿಂಗ ಸ್ಪರ್ಶಿಸಿ ಶಿವಪೂಜೆ ಗೈದರು.11:11 PM Feb 26, 2025 IST