local-story
Karwar ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಮಾಂಸ ತಿನ್ನುವುದಿಲ್ಲ- ಭಟ್ಕಳದ ತಂಜಿಮ್ ಅಧ್ಯಕ್ಷ.
ಕಾರವಾರ :- ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಗೋ ಮಾಂಸ ತಿನ್ನುವುದಿಲ್ಲ ,ಕಳ್ಳತನ ಮಾಡಿದ ಮಾಂಸವನ್ನ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ ಎಂದು ಭಟ್ಕಳದ (bhatkal)ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ.08:45 PM Jan 30, 2025 IST