%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Goa ದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.
ಬೆಂಗಳೂರು :- ಗೋವಾದಿಂದ (goa) ಬೆಂಗಳೂರಿಗೆ (Bangalore) ಅಕ್ರಮವಾಗಿ ಗೋವಾ ದಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಲಕ್ಷಗಟ್ಟಲೇ ಬೆಲೆ ಬಾಳುವ ಮದ್ಯವನ್ನು ತರಸಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.01:13 PM Oct 30, 2024 IST