local-story
Ankola| ಅಂಕೋಲಾ ದಲ್ಲಿ ಈ ರಸ್ತೆಗಳಲ್ಲಿ ಸಂಚಾರ ನಿಷೇಧ ಕಾರಣ ಇಲ್ಲಿದೆ.
Karwar :-ಅಂಕೋಲಾ ತಾಲೂಕಿನ ಭಾವಿಕೇರಿ-ಕೇಣಿ ಗ್ರಾಮದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕುರಿತು ಅಂಕೋಲಾದ (ankola) ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಗಸ್ಟ್ 22 ರಂದು ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಭೆಯನ್ನು ಆಯೋಜಿಸಲಾಗಿರುತ್ತದೆ.09:59 PM Aug 21, 2025 IST