important-news
Dandeli :ವಾಹನ ಸವಾರರಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಕುಳಿತ ಚಿರತೆ,ಹುಲಿ!
ಕಾರವಾರ :- ಚಿರತೆಯೊಂದು ಹೆದ್ದಾರಿಯಲ್ಲಿ ಕುಳಿತು ಕೆಲವು ಸಮಯಗಳ ಕಾಲ ವಾಹನ ಸವಾರರಿಗೆ ಬೆವರಿಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬಿಕಾ ನಗರ ರಸ್ತೆಯಲ್ಲಿ ಇಂದು ನಡೆದಿದೆ.02:40 PM Mar 08, 2025 IST