crime-news
Bhatkal: ಅಂತಿಂತ ಕಳ್ಳ ಇವನಲ್ಲ ! ಬ್ಯಾಂಕ್ ನ ಲಾಕರ್ ನನ್ನೇ ಕದ್ದೊಯ್ದ ಹೈನಾತಿ ಮೇಲಿದೆ 16 ಕ್ಕೂ ಹೆಚ್ಚು ಪ್ರಕರಣ
ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ಬ್ಯಾಂಕನಲ್ಲಿದ್ದ ಲಾಕರ್ ಸಮೇತ ಹಣವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಆತನಿಂದ ಕದ್ದ ಹಣವನ್ನು ಭಟ್ಕಳ ಪೊಲೀಸರು ಜಪ್ತಿ ಪಡಿಸಿಕೊಂಡ ಘಟನೆ ನಡೆದಿದೆ.09:31 PM Mar 19, 2025 IST