crime-news
Karwar: ಶಾಸಕ ಸೈಲ್ ಮನೆಯಮೇಲೆ ED ರೈಡ್ |ಸಿಕ್ಕಿದ್ದೇನು?
ಕಾರವಾರ:- ಬುಧವಾರ ಬೆಳಂಬೆಳಗ್ಗೆ ಗಣಿ ದಣಿಗಳಿಗೆ ಇಡಿ ಶಾಕ್ ನೀಡಿದೆ. ರಾಜ್ಯದಲ್ಲಿ ಸದ್ದು ಮಾಡಿದ್ದ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಉತ್ತರ ಕನ್ನಡ (uttara kannada) ಹಾಗೂ ವಿಜಯನಗರ ಜಿಲ್ಲೆಯ ಗಣಿ ದಣಿಗಳಿಗಳಿಗೆ ಗ್ರಿಲ್ ಮಾಡಿದ್ದು 20 ತಾಸುಗಳಿಗೂ ಹೆಚ್ಚುಕಾಲ ಶೋಧ ನಡೆಸಿದ್ದಾರೆ .12:46 PM Aug 14, 2025 IST