crime-news
Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!
ಕಾರವಾರ :- ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸಾಲಪಡೆದ ರಾಜ್ಯದ ಜನ ಇವರ ಕಿರುಕುಳಕ್ಕೆ ಮಬೆಬಿಟ್ಟು ಹೋದರೆ ,ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಮೈಕ್ರೋ ಫೈನಾನ್ಸ್ ನಲ್ಲಿ ನೀಡಿದ ಸಾಲವನ್ನು ವಸೂಲಿಗೆ ಹೋದ ಸಿಬ್ಬಂದಿಯೊಬ್ಬ ವಸೂಲಿ ಮಾಡಿದ ಹಣ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ (ankola)ನಡೆದಿದೆ.10:46 PM Feb 01, 2025 IST