local-story
Ankola:ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?
ಅಂಕೋಲ:- ಅಂಕೋಲಾದ (ankola)ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರವಾಗಿ ಇಂದು ಅಂಕೋಲದ ಸತ್ಯಗ್ರಹ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಲಾಗುತಿದ್ದು ಜನರ ವಿರೋಧದ ನಡುವೆಯೂ ಹೊರಗಿನ ಜನರಿಗೆ ಹಣದ ಆಮಿಷ ನೀಡಿ ಜನರ ಬೆಂಬಲ ಪಡೆಯಲು ಜೆಎಸ್ಡಬ್ಲ್ಯು ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.11:31 AM Aug 22, 2025 IST