local-story
Bhatkal :ನೀರು ಹೋಗಲು ಹೆದ್ದಾರಿಯಲ್ಲಿ ತೆಗೆದ ಗುಂಡಿಯಲ್ಲಿ ಬಿದ್ದ ವಾಹನ ಸವಾರರು!
ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.09:34 PM Jun 19, 2025 IST