homepage
Rain:ಜೂ.19 ಅರಬ್ಬಿ ಸಮುದ್ರದಲ್ಲಿ ಅಲೆಗಳ ಪ್ರಮಾಣ ಹೆಚ್ಚಳ- ಸಾಂಪ್ರದಾಯಿಕ ಮೀನುಗಾರಿಕೆಗೆ ನಿರ್ಬಂಧ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ,ಗಾಳಿಯ ಪ್ರಮಾಣ ಸಹ ಹೆಚ್ಚಾಗುತಿದ್ದು ,ಅರಬ್ಬಿ ಸಮುದ್ರದಲ್ಲಿ ಜೂ.19 ರಂದು ಅರಬ್ಬಿ ಸಮುದ್ರ ದಲ್ಲಿ ಹೆಚ್ಚಿನ ಗಾಳಿ ಹಾಗೂ ಅಲೆಗಳಿ ಹೆಚ್ಚು ಏಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.11:11 PM Jun 18, 2025 IST