crime-news
Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.
ಕರ್ನಾಟಕದ ಪ್ರಮುಖ ಸುದ್ದಿ ಹೈಲೈಟ್ಸ್ — ಮಾಜಿ ಸಚಿವ ಹೆಚ್.ವೈ.ಮೇಟಿ ನಿಧನ, ಕುಮಟಾದಲ್ಲಿ ಚಿನ್ನಾಭರಣ ಕಳವು, ಭಟ್ಕಳದಲ್ಲಿ ಮಂಗಳಮುಖಿಯರ ಬಂಧನ, ಶಿರಸಿಯಲ್ಲಿ ವಾಹನ ಕಳವು, ಹಾವೇರಿಯಲ್ಲಿ ಆತ್ಮಹತ್ಯೆ ಮತ್ತು ಕಬ್ಬು ಬೆಳೆ ಬೆಂಕಿಗಾಹುತಿ ಸೇರಿದಂತೆ ಇಂದಿನ ಪ್ರಮುಖ ಸುದ್ದಿ ವಿವರ ಇಲ್ಲಿದೆ. Karnataka daily top news headlines today.02:50 PM Nov 04, 2025 IST